ರಾಜ್ಯದ 31 ಜಿಲ್ಲೆಗಳ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಡಿಸಿ ಕಚೇರಿ ಮುಂದೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯ ಕಬ್ಬು ಬೆಳೆಗಾರರ ಸಂಘ ಪ್ರತಿಭಟನೆ ರಾಜ್ಯದಲ್ಲಿ 38,000 ಸಾವಿರ ಕೆರೆಗಳದ್ದು ಈ ಕೆರೆಗಳ ನೀರಿನ ಮೂಲ ಕೆಲವು ಸ್ಥಳೀಯ ಬಲ್ಯಾಳರು ಕೆರೆಹುತೂರಿ ಕಾರಣ ಕೆರೆಗಳಿಗೆ ನೀರು ಮೂಲ ನಿಂತುಹೋಗಿದೆ ಆದ್ದರಿಂದ ಅಂತರ್ಜಲ ಕುಸಿತವಾಗುತ್ತಿದೆ ಸುಮಾರು 80 ವರ್ಷಗಳಿಂದ ಕೆರೆಗಳಲ್ಲಿ ಉಳಿ ತುಂಬಿ ಅಂತರ್ಜಲ ಕುಸಿತವಾಗಿದೆ ಆದ್ದರಿಂದ ಕೆರೆಗಳ ಉಳು ತುಂಬಿದ ಮಣ್ಣನ್ನು ಬೇಸಿಗೆಯಲ್ಲಿ ರೈತರು ಜಮೀನಿಗೆ ಉಚಿತವಾಗಿ ಸರಬರಾಜು ಮಾಡಿದ್ದಲ್ಲಿ ಕೃಷಿ ಮತ್ತು ಫಲವತತೆ ಹೆಚ್ಚುತ್ತಿದೆ ಎಂದು ಒತ್ತಾಯಿಸಿದರು ರೈತ ಸಂಘಟನೆಯ ಹೋರಾಟಗಾರ ಕೊಟ್ರೇಶ್ ಚೌದ್ರಿ ಮಾತನಾಡಿ ಸರ್ಕಾರ ನೀಡುವ ಡಿಎಪಿ ಯೂರಿಯಾ ಗೊಬ್ಬರವನ್ನು ರೈತರಿಗೆ