ರಾಜ್ಯ ಸರಕಾರದಿಂದ ಹೆಲಿಕಾಪ್ಟರ್ ಹಾಗೂ ಜೆಟ್ ವಿಮಾನ ಖರೀದಿ ವಿಚಾರವಾಗಿ ವಿಜಯಪುರದಲ್ಲಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಪ್ರತಿಕ್ರಿಯೆ ನೀಡಿ, ಇದು ಉಪಯೋಗಕ್ಕೆ ಬಾರದಿರುವುದು. ರಾಜ್ಯದಲ್ಲಿ ಬೇಕಾದಷ್ಟು ರೇಲ್ವೆ ವ್ಯವಸ್ಥೆ ಇದೆ, ಒಂದೇ ಭಾರತ ರೇಲ್ವೆ ವ್ಯವಸ್ಥೆ ಇದೆ. ಅದರಲ್ಲಿ ಸಿಎಂ ಓಡಾಡಬೇಕು, ದುಂದು ವೆಚ್ಚ ಮಾಡೋದು ಏಕೆ. ಇದೇ ರೀತಿ ಕೋಟಿ ಕೋಟಿ ಹಣ ಓಡಾಡೋಕೆ ದುಂದುವೆಚ್ಚ ಮಾಡಲಾಗಿದೆ. ಯಾರೇ ಸಿಎಂ ಅದ್ರೂ ಕೂಡ ದುಂದುವೆಚ್ಚ ಬಿಟ್ಟು, ರೈಲ್