ಮತ ಕಳ್ಳತನ ತಡೆಯಿರಿ : ನಗರಲ್ಲಿ ರಾಜ್ಯ ಮತ ಕಳ್ಳತನವನ್ನು ತಡೆಯಬೇಕಾದ ಅನಿವಾರ್ಯ ವಿದೆ ಎಂದು ಕೋಲಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಯಲ್ಲಿ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲಾ ಕಾಂಗ್ರೆಸ್ ಸೇವಾದಳ ದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಚುನಾವನೆಗಳಲ್ಲಿ ಬಿಜೆಪಿ ಮತ ಕಳ್ಳತನ ಮಾಡುತಿದ್ದು ಈ ಸಂಬಂಧ ಸೇವಾದಳದ ಸದಸ್ಯರು ಮತ ಕಳ್ಳತನ ತಡೆಯಲು ಮುಂದಾಗಿ ಎಂದರು ಈ ಕುರುತಿ ರಾಹುಲ್ ಗಾಂಧಿ ರವರು ಮಾರ್ಗ ದರ್ಶನ ನೀಡಿದು ಅವರ ಹಾದಿಯಲ್ಲಿ ಮುಂದಿನ ಎಲ್ಲ ಸ್ಥಳೀಯ ಹಾಗೂ ವಿಧಾನ ಸಭಾ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾ