ಸರ್ಕಾರಿ ಸೌಮ್ಯದ ಕಾಲೇಜುಗಳನ್ನು ಮೂರು ಕಡೆ ಮಾಡಬೇಕು ಎಂಬುವ ವಿಚಾರ ಸದನದಲ್ಲಿ ಅನುಮೋದನೆ ಕೊಟ್ಟಿರುವಂತದ್ದು ಸಂತಸದಾಯಕ, ಅದರಲ್ಲೂ ಪ್ರಮುಖವಾಗಿ ಜಿಲ್ಲೆಯಲ್ಲಿ ಮಾಡ್ತಾ ಇರುವಂತದ್ದು ಇನ್ನಷ್ಟು ಸಂತೋಷ ತಂದಿದೆ. ಖಾಸಗಿ ಒಡೆತನದಲ್ಲಿ ಮಾಡಬೇಕು ಎಂಬ ಉದ್ದೇಶ ಹೊಂದಿರುವಂತದ್ದು, ತುಂಬಾ ಖೇದಕರ ಈಗಾಗಲೇ ಎರಡು ಖಾಸಗಿ ವೈದ್ಯಕೀಯ ಕಾಲೇಜುಗಳಿವೆ, ಇದರ ಮಧ್ಯೆ ಸರ್ಕಾರಿ ವೈದ್ಯಕೀಯ ಕಾಲೇಜು ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯಲ್ಲಿ ಬೇಡಾ ಎಂದರು...