ದೇವನಹಳ್ಳಿ ಗಣೇಶ ಮೂರ್ತಿಯನ್ನ ಆಂಬ್ಯುಲೆನ್ಸ್ ನಲ್ಲಿ ಹೊತ್ತೋಯ್ದ ಭಕ್ತರು. ಸರಕು ಸಾಗಾಣಿಕೆ ವಾಹನಗಳ ಬದಲಿಗೆ ಅಂಬ್ಯುಲೆನ್ಸ್ ನಲ್ಲಿ ಗಣೇಶ ಮೂರ್ತಿ ಸಾಗಾಟ. ದೇವನಹಳ್ಳಿ ಪಟ್ಟಣದಲ್ಲಿ ಕಂಡು ಬಂದ ವಿಶೇಷ ದೃಶ್ಯಾವಳಿ. ದೇವನಹಳ್ಳಿ ಪಟ್ಟದ ಮಾರಾಟ ಮಳಿಗೆಯೊಂದರಲ್ಲಿ ಖರೀದಿ ಮಾಡಿ ಸಾಗಾಟ.ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಗಣೇಶ ಮೂರ್ತಿ ನೋಡಿ ನೆಟ್ಟಿ