ಚಿಕ್ಕಬಳ್ಳಾಪುರ ತಾಲ್ಲೂಕಿನ ಕವರನಹಳ್ಳಿ ಇಶಾ ಪೌಂಡೇಶನ್ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನ ಈಶಾ ಫೊಯಲ್ಸ್ ಪೆಟ್ರೋಲ್ ಬಂಕ್ ವನ್ನು ಕೇಂದ್ರ ಜಲ ಶಕ್ತಿ ಹಾಗೂ ರೈಲ್ವೆ ಖಾತೆಗಳ ಸಚಿವರಾದ ವಿ.ಸೋಮಣ್ಣ ಹಾಗು ಚಿಕ್ಕಬಳ್ಳಾಪುರ ಸಂಸದರಾದ ಡಾ ಕೆ ಸುಧಾಕರ್ ಅವರು ಉದ್ಘಾಟಿಸಿದರು.ಇದೆ ವೇಳೆ ಬಸವಣ್ಣ ವಿಗ್ರಹ ವನ್ನು ಅನಾವರಣ ಮಾಡಿ ಶುಭಕೋರಿದರು. ಈ ಪ್ರದೇಶದಲ್ಲಿ ಅತಿ ಹೆಚ್ಚು ಗ್ರಾಮಗಳಿವೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಇಶಾ ಪೌಂಡೇಶನ್ ಗೆ ಬರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಈ ಕ್ಷೇತ್ರದಲ್ಲಿ ಯಾವುದೇ ಪೆಟ್ರೋಲ್ ಬಂಕ್ ಇಲ್ಲದಿರುವುದರಿಂದ ಜನರು ಪೆಟ್ರೋಲ್ ಗಾಗಿ ಸುಮಾರು