ನಗರದ ಎಸ್ ಆರ್ ಎ ಕ್ಲಬನಲ್ಲಿ ಜಮಖಂಡಿ ಉಪವಿಭಾಗದ ಪೋಲಿಸರಿಂದ ಗೌರಿ ಗಣೇಶ ಹಬ್ಬದ ನಿಮಿತ್ಯವಾಗಿ ಶಾಂತಿ ಪಾಲನಾ ಸಭೆ ಜರುಗಿತು. ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಡಿವಾಯ್.ಎಸ್.ಪಿ ಸಯ್ಯದ ರೋಷನ್ ಜಮೀರ,ತಹಶಿಲ್ದಾರ ಅನೀಲ ಬಡಗೇರ,ಸಿಪಿಐ ಮಲ್ಲಪ್ಪ ಮಡ್ಡಿ,ಪೌರಾಯುಕ್ತ ಜ್ಯೋತಿ ಗೀರಿಶ,ಹೆಸ್ಕಾಂ ಎ.ಇ.ಇ.ವಿಶಾಲ ದರೆಪ್ಪಗೋಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.