ಗಣೇಶ ಮೆರವಣಿಗೆ ಟ್ರಕ್ ಹರಿದು ವೇಳೆ 9ಜನರ ಸಾವು ಪ್ರಕರಣ,ಹಾಸನದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ಈ ರೀತಿಯ ಘಟನೆ ಆಗಬಾರದಿತ್ತು ಈ ಘಟನೆ ನನಗೆ ತುಂಬಾ ನೋವು ತರಿಸಿದೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ,ಸಾವು ನೋವು ಅನುಭವಿಸುತ್ತಿರುವವರ ನೋವು ನೋಡೋದು ಕಷ್ಟ,ಘಟನೆ ಸ್ಥಳಕ್ಕೆ ಭೇಟಿ ಮಾಡಿದ್ದೇನೆ ನನ್ನ ಕೈಲಾದಷ್ಟು ಸಾಂತ್ವನ ಹೇಳಿದ್ದೇನೆ,ಗಟ್ಟಿಯಾದ ಬ್ಯಾರಿಕೆಡ್ ಇದ್ದರೂ ಅವಘಡ ಆಗಿರೋದು ತನಿಖೆ ನಂತರ ತಿಳಿಯಲಿದೆ,ಮೃತ ಕುಟುಂಬಕ್ಕೆ ಸರ್ಕಾರ ನೀಡಿದ ಪರಿಹಾರ ಕಡಿಮೆ ಎಂಬ ವಿಪಕ್ಷ ನಾಯಕರ ಹೇಳಿಕೆ ವಿಚಾರ