ಪಾಳೆಗಾರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮಾಡಿ : ನಾಡೂಜ ಬರಗೂರು ಕರ್ನಾಟಕ ಶೂರ ನಾಯಕ ರಾಷ್ಟ್ರೀಯ ವಿಚಾರ ಸಂಕಿರಣ l ಸಂಗೊಳ್ಳಿ ರಾಯಣ್ಣ ವಸ್ತು ಸಂಗ್ರಹಾಲಯದ ಮಾದರಿಯಲ್ಲಿ ಸುರಪುರ ವಸ್ತು ಸಂಗ್ರಹಾಲಯ ಸ್ಥಾಪಿಸಿ. ಸುರಪುರ : ರಾಜ್ಯದಲ್ಲಿರುವ ಪಾಳೆ ಪಟ್ಟುಗಳನ್ನು ಗುರಿತಿಸಿ, ಅವುಗಳನ್ನ ಹಳೆ ವಿನ್ಯಾಸದೊಂದಿಗೆ ಪುನರ್ ನಿರ್ಮಾಣ ಮಾಡಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಪಾಳೇಗಾರರ ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ಸರ್ಕಾರ ರಚಿಸಲಿ ಎಂದು ಸಾಹಿತಿ ರಾಮಚಂದ್ರಪ್ಪ ಬರಗೂರು ಹೇಳಿದರು. ನಗರದ ಗರುಡದ್ರಿ ಕಲಾಮಂದಿರದಲ್ಲಿ ವಾಲ್ಮೀಕಿ ಅಧ್ಯಯನ ಪೀ