ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಜಾಲವಾದಿ ಗ್ರಾಮದಲ್ಲಿ ಖಾಜಾ ಅಮೀನ್ ದರ್ಗಾ ಉರುಸು ಪ್ರಯುಕ್ತ ಬಾರ ಎತ್ತುವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮಂಗಳವಾರ ಸಾಯಂಕಾಲ 5ಗಂಟೆ ಸುಮಾರಿಗೆ ಸಾವಿರಾರು ಭಕ್ತಾದಿಗಳ ಮಧ್ಯೆ ಅದ್ದೂರಿಯಾಗಿ ಭಾರ ಎತ್ತುವ ಕಾರ್ಯಕ್ರಮ ಜರಗಿತ್ತು. ಇನ್ನು ಭಾರ ಎತ್ತುವ ಸ್ಪರ್ದಾಳಿಗಳು ಮಾರಾಯತುವ ಮೂಲಕ ತಮ್ಮ ಕಸರತ್ತನ್ನು ತೋರಿಸಿದರು. ಬಾರ ಎತ್ತುವ ಸ್ಪರ್ಧೆಯಲ್ಲಿ ನೆರೆಯ ಮಹಾರಾಷ್ಟ್ರ ಸ್ಪರ್ದಾಳುಗಳು ಭಾಗಿಯಾಗಿದ್ದರು. ಪ್ರತಿ ವರ್ಷವಂತೆ ಈ ವರ್ಷವೂ ಸಹ ಭಾರ ಎತ್ತುವ ಕಾರ್ಯಕ್ರಮ ಸಾವಿರಾರು ಭಕ್ತಾದಿಗಳ ಮಧ್ಯೆ ಅದ್ದೂರಿಯಾಗಿ ಜರುಗಿತ್ತು.