ದೊಡ್ಡಬಳ್ಳಾಪುರದಲ್ಲಿ ಪಟಾಕಿ ಸ್ಫೋಟಕ್ಕೆ ಓರ್ವ ಸಾವು ಗಣೇಶನ ಮುಂದೆ ಡ್ಯಾನ್ಸ್ ಆಡುತ್ತಿದ್ದ ಭಕ್ತ ಹೃದಯಾಘಾತದಿಂದ ಸಾವು!!ಗಣೇಶ ಹಬ್ಬ ಅಂದರೆ ಹಿಂದುಗಳಿಗೆ ಸಂತೋಷ, ಸಡಗರದ ಹಬ್ಬ ಯುವಕರು ವಿಸರ್ಜನೆಯಲ್ಲಿ ಹೆಚ್ಚಿಗೆ ಪಾಲ್ಗೊಳ್ಳುವುದರಿಂದ ಎಚ್ಚರಿಕೆಯಿಂದ ಇರಬೇಕಾಗುತ್ತೆ ಇವರನ್ನು ನಂಬಿಕೊಂಡು ಒಂದು ಕುಟುಂಬ, ಹೆಂಡತಿ ಮಕ್ಕಳು ಇರ್ತಾರೆ ಗಣೇಶನ ವಿಸರ್ಜನೆ ವೇಳೆ ಹೆಚ್ಚಿನ ಹವಗಡೆಗಳು ಸಂಭವಿಸುತ್ತದೆ.ಕೆಲವು ದುರ್ಘಟ್ಟಗಳು ನಡೆದಾಗ ಯುವಕರು ಎಚ್ಚೆತ್ತುಕೊಳ್ಳಬೇಕಾಗಿದೆ, ಸರ್ಕಾರ ಎಷ್ಟು ಮುನ್ನೆಚ್ಚರಿಕೆ ತಕೊಂಡ್ರೂ ಸಹ ಎಲ್ಲೋ ಒಂದು ಕಡೆ ನಮ್ಮಯುವಕರು ಎಡುವುತಾರೆ..ದಯವಿಟ್ಟು ಯುವಕರನ್ನು ಗಮನ ಹರಿಸಬೇಕು, ತಮ್ಮ ಕುಟುಂಬಗಳ ಕಡೆ ಗಮನ ಕೊಡಬೇಕು ಯಾವುದೇ ಅಹಿತಕರ ಘಟನೆಗಳ