ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನೆಲೆಸಿರುವ ಜಗನ್ಮಾತೆ, ಪುರ ವಾಸಿನಿ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ಅಭಿಷೇಕಗಳನ್ನು ನೆರವೇರಿಸಲಾಯಿತು ಬಳಿಕ ಕಿರಿಯ ಜಗದ್ಗುರುಗಳ ಸಮ್ಮುಖದಲ್ಲಿ ತುಂಗಾ ನದಿಯಲ್ಲಿ ತೆಕೋತ್ಸವವನ್ನು ನಡೆಸಲಾಯಿತು. ಟಿಪ್ಪು ಉತ್ಸವದಲ್ಲಿ ಗಂಗೊಳಿಸುತ್ತಿದ್ದ ಜಗನ್ಮಾತೆಯ ವೈಭವವನ್ನು ಭಕ್ತ ಸಮೂಹ ಕಣ್ತುಂಬಿಕೊಂಡು ದರ್ಶನ ಆಶೀರ್ವಾದವನ್ನ ಪಡೆದುಕೊಂಡಿತು.