Download Now Banner

This browser does not support the video element.

ದಾವಣಗೆರೆ: ಮಠಾಧೀಶರರ ಚಾತುರ್ಮಾಸ್ಯ ವ್ರತದಿಂದ ದಾವಣಗೆರೆ ಜಿಲ್ಲೆಯ ಭಕ್ತ ವರ್ಗ ಪಾವನ: ನಗರದಲ್ಲಿ ಡಾ|| ಪ್ರಭಾ ಮಲ್ಲಿಕಾರ್ಜುನ್ ಅಭಿಮತ

Davanagere, Davanagere | Sep 6, 2025
ಶ್ರೀಮದ್ ಜಗದ್ಗುರು ಶಂಕರಾಚಾರ್ಯರ ಸಂಸ್ಥಾನದ ದೈವಜ್ಞ ಬ್ರಾಹ್ಮಣ ಮಠಾಧೀಶ್ವರರು ಮತ್ತು ಅವರ ಸಂಜಾತರು ದಾವಣಗೆರೆ ಮಹಾನಗರದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಕಳೆದ 2 ತಿಂಗಳಿನಿAದ ನಡೆಯುತ್ತಿದ್ದು, ಈ ವ್ರತಾಚರಣೆಯಿಂದ ದಾವಣಗೆರೆ ಜಿಲ್ಲೆಯ ಭಕ್ತ ವರ್ಗದವರು ಪಾವನವಾಗಿದ್ದಾರೆ ಎಂದು ದಾವಣಗೆರೆ ಸಂಸದರಾದ ಡಾ|| ಪ್ರಭಾ ಮಲ್ಲಿಕಾರ್ಜುನ್ ಅವರು ಅಭಿಮತ ವ್ಯಕ್ತಪಡಿಸಿದರು. ಶನಿವಾರ ಸಂಜೆ 6 ಗಂಟೆಗೆ ದಾವಣಗೆರೆ ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
Read More News
T & CPrivacy PolicyContact Us