ಕಲಬುರಗಿ : ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರ ಅಭಿವೃದ್ಧಿಗಾಗಿ ಶೀಘ್ರದಲ್ಲೇ ಪ್ರಾಧಿಕಾರ ರಚನೆ ಮಾಡಿ ದತ್ತಾತ್ರೇಯ ದೇವಸ್ಥಾನ ಅಭಿವೃದ್ಧಿ ಮಾಡ್ತಿವಿ ಅಂತಾ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.. ಸೆ6 ರಂದು ಮಧ್ಯಾನ 1 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರ ರಚನೆ ಬಗ್ಗೆ ಈಗಾಗಲೇ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಎಂಬಿ ಪಾಟೀಲ್ ಅಲ್ಲದೇ ಚರ್ಚಿಸಿದ್ದಾರೆ.. ಅದಕ್ಕಾಗಿ ನಾನು ಗಾಣಗಾಪುರ ಅಭಿವೃದ್ಧಿಗೆ ತಗುಲುವ ವೆಚ್ಚದ ಬಗ್ಗೆ ಎಸ್ಟಿಮೆಟ್ ಮಾಡಲು ಡಿಸಿಗೆ ಸೂಚಿಸಿದ್ದೇನೆಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.. ಇನ್ನೂ ಬಿಜೆಪಿಗೆ ದೇವರ ಹೆಸರಲ್ಲಿ ಧರ್ಮದ ಹೆಸರಲ್ಲಿ ಓಟ್ ಬೇಕು.. ಆದರೆ ದೇವಸ್ಥಾನ ಮತ್ತು ಧರ್ಮ ಅಭಿವೃದ್ಧಿ ಅವರ ಅವಧಿಯಲ್ಲಿ ಯಾಕೆ ಮಾಡ್ಲಿಲ್ಲ ಅಂತಾ ಪ್ರಶ್ನಿಸಿದ್ದಾ