ಕ್ರೀಡೆಯಿಂದ ಸ್ಪರ್ಧಾ ಮನೋಭಾವ ವೃದ್ದಿಯಾಗುತ್ತದೆ ಎಂದು ಡಿ ಡಿಪಿಯು ಚಂದ್ರಕಾಂತ ಅವರು ಅಭಿಪ್ರಾಯಪಟ್ಟರು. ತಾಲೂಕಿನ ಮಾಣಿಕ್ ನಗರದ ಮಾಣಿಕ್ ಪ್ರಭು ಕ್ರೀಡಾಂಗಣದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸರ್ವೋದಯ ಶಿಕ್ಷಣ ಸಂಸ್ಥೆಯ ಸಯೋಗದಲ್ಲಿ ತಾಲೂಕಿನ ಮಾಣಿಕನಗರದಲ್ಲಿ ಮಂಗಳವಾರ ಮಧ್ಯಾನ 12: 15ಕ್ಕೆ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ತಾಲೂಕು ಮಟ್ಟದ ಕ್ರೀಡಾಪಟು ಉದ್ಘಾಟಿಸಿ ಅವರು ಮಾತನಾಡಿದರು.