ಕಲಬುರಗಿ : ಆ.23 ಕರ್ಮ ಯೋಗಿ ಡಾ. ಎಸ್ ಎಸ್ ಪಾಟೀಲರ ಮೂರನೇ ಪುಣ್ಯ ಸ್ಮರಣೆ ನಿಮಿತ್ತವಾಗಿ ಕರ್ಮಯೋಗಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳಲಾಗಿದೆಯೆಂದು ಕಸಾಪ ಮಾಜಿ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಹೇಳಿದರು. ಆ22 ರಂದು ಮಧ್ಯಾನ 3 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಸಮಾರಂಭವು ಆಗಸ್ಟ್ 23 ರಂದು ಸಂಜೆ 5:00ಗೆ ಕಲ್ಬುರ್ಗಿ ನಗರದ ಜಸ್ಟ್ ಕ್ಲಬ್ ಅವರಣದಲ್ಲಿ ಹಮ್ಮಿಕೊಳ್ಳಲಾಗಿದೆಯೆಂದು ಹೇಳಿದರು..