Download Now Banner

This browser does not support the video element.

ದೇವರಹಿಪ್ಪರಗಿ: ವರ್ಕಾನಳ್ಳಿ ಗ್ರಾಮದಲ್ಲಿ ಹಿರೋಡೇಶ್ವರ ಜಾತ್ರಾ ಮಹೋತ್ಸವ, ಸಾಧಕರಿಗೆ ಸನ್ಮಾನ

Devara Hipparagi, Vijayapura | Aug 27, 2025
ಜಿಲ್ಲೆಯ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ವರ್ಕಾನಳ್ಳಿ ಗ್ರಾಮದಲ್ಲಿ ನಡೆದ ಶ್ರೀ ಹಿರೋಡೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ ಅವರು ಭಾಗವಹಿಸಿ ಜ್ಯೋತಿ ಬೆಳಗಿಸುವದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಾನಿದ್ಯವನ್ನು ಶ್ರೀ ಕಾಶಿಲಿಂಗ ಮಾಹಾರಾಜರು ಕುರಗೋಡ, ಶೇಖಯ್ಯ ಹಿರೇಮಠ, ಬಾಪುಗೌಡ ಬಿರಾದಾರ, ಮಾಂತಗೌಡ ಸುಂಬಡ, ಅಪ್ಪುಗೌಡ ಪಾಟೀಲ ಸೇರಿದಂತೆ ಹಲವರಿದ್ದರು...
Read More News
T & CPrivacy PolicyContact Us