Download Now Banner

This browser does not support the video element.

ಗುಳೇದಗುಡ್ಡ: ಮುರುಡಿ ಗ್ರಾಮದ ಸಾರ್ವಜನಿಕ ವಿಠ್ಠಲ ಮಂದಿರಕ್ಕೆ 2 ಲಕ್ಷ ರೂ.ಅನುದಾನ : ಗ್ರಾಮದಲ್ಲಿ ಸಂಸದ ಪಿ. ಸಿ. ಗದ್ದಿಗೌಡರ ಭರವಸೆ

Guledagudda, Bagalkot | Aug 28, 2025
ಗುಳೇದಗುಡ್ಡ ಮುರುಡಿ ಗ್ರಾಮದ ಸಾರ್ವಜನಿಕ ವಿಠಲ ಮಂದಿರಕ್ಕೆ ಎರಡು ಲಕ್ಷ ಅನುದಾನ ನೀಡುವುದಾಗಿ ಸಂಸದ ಗದ್ದಿಗೌಡರ್ ಭರವಸೆ ನೀಡಿದ್ದಾರೆ ಅವರು ಮುರುಡಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದಲ್ಲಿ ನಿರ್ಮಾಣವಾದ ಸಾರ್ವಜನಿಕ ವಿಠಲ ಮಂದಿರವನ್ನು ವೀಕ್ಷಿಸಿ ಈ ಭರವಸೆ ನೀಡಿದರು
Read More News
T & CPrivacy PolicyContact Us