ಶಿವಮೊಗ್ಗ ನಗರದ ಹಿಂದೂ ಮಹಾಸಭಾ ರಾಜಪೀತಿ ಉತ್ಸವ ಹಿನ್ನೆಲೆ ನಗರದ ಗೋಪಿ ವೃತ್ತದಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಡಿಜೆ ಅಳವಡಿಸಲಾಗಿದೆ. ಡಿಜೆ ಸದ್ದಿಗೆ ಸದ್ದಿಗೆ ಯುವಕ ಯುವತಿಯರು ಮಹಿಳೆಯರು ಮಕ್ಕಳು ಎಂಬ ಭೇದವಿಲ್ಲದೆ ಕುಣಿದು ಗುಪ್ಪಳಿಸುವ ಮೂಲಕ ಹಿಂದೂ ಮಹಾಸಭಾ ಗಣಪತಿಯ ರಾಜ ಬೀದಿ ಉತ್ಸವ ನೆರವೇರುತ್ತಿದೆ.