Download Now Banner

This browser does not support the video element.

ವಿಜಯಪುರ: ಕೇಂದ್ರ ಸರ್ಕಾರದ ರ‌್ಯಾಂಪ್ ಯೋಜನೆಯಡಿ ಹಲವು ತರಬೇತಿ ನೀಡಲಾಗುತ್ತಿದೆ : ನಗರದಲ್ಲಿ ಗಂಗಾಧರ ದೇಸಾಯಿ‌

Vijayapura, Vijayapura | Sep 12, 2025
ಕೇಂದ್ರ ಸರ್ಕಾರದ ರ‌್ಯಾಂಪ್ ಯೋಜನೆಯಡಿ ಹಲವು ತರಬೇತಿ ನೀಡಲಾಗುತ್ತಿದೆ ಎಂದು ಕೈಗಾರಿಕಾ ಇಲಾಖೆ ಜಂಟಿ ನಿರ್ದೆಶಕ‌ ಗಂಗಾಧರ ದೇಸಾಯಿ‌ ಹೇಳಿದರು. ಇಂದು ಕೇಂದ್ರ ಸರ್ಕಾರದ ರ‌್ಯಾಂಪ್ ಕಾರ್ಯಕ್ರಮದ ಅಡಿಯಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಇದು ಎಂ ಎಸ್ ಎಂ ಇ ಗಳ ಕಾರ್ಯಕ್ಷಮತೆ ಹೆಚ್ಚಿಸುವದು ಮತ್ತು ವೇಗಗೊಳಿಸುವದು ಕಾರ್ಯಕ್ರಮದ ಉದ್ದೇಶವಾಗಿದೆ. ರ‌್ಯಾಂಪ್ ಯೋಜನೆಯಡಿ ಇದೇ ತರಹ ಹಲವು ಕಾರ್ಯಕ್ರಮ ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗುತ್ತಿದೆ.
Read More News
T & CPrivacy PolicyContact Us