Download Now Banner

This browser does not support the video element.

ಚಿಟಗುಪ್ಪ: ಮೀನಕೇರಾದಲ್ಲಿ ಶ್ರದ್ಧಾಭಕ್ತಿಯ ರಾಚೋಟೇಶ್ವರ ಜಾತ್ರೆ, ಸಂಭ್ರಮದ ಪಲ್ಲಕಿ ಉತ್ಸವ

Chitaguppa, Bidar | Aug 26, 2025
ತಾಲೂಕಿನ ಮೀನಕೇರಾದಲ್ಲಿ ಮಂಗಳವಾರ ಬೆಳಗ್ಗೆ 10ಕ್ಕೆ ರಾಚೋಟೇಶ್ವರ ಜಾತ್ರೆ ಹಿನ್ನೆಲೆಯಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಪಲ್ಲಕ್ಕಿ ಉತ್ಸವ ನಡೆಯಿತು. ಈ ವೇಳೆ ಜಾತ್ರೆ ಉತ್ಸವ ಸಮಿತಿಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಸಮಸ್ತ ನಿರ್ದೇಶಕರು ಸೇರಿದಂತೆ ಗ್ರಾಮದ ಗಣ್ಯರು ಪಲ್ಲಕ್ಕಿ ಉತ್ಸವಕ್ಕೆ ಸಾಕ್ಷಿಯಾದರು
Read More News
T & CPrivacy PolicyContact Us