Download Now Banner

This browser does not support the video element.

ಹುಮ್ನಾಬಾದ್: ಅತಿವೃಷ್ಟಿಯಿಂದ ಹಾನಿಗೀಡಾದ ರೈತರಿಗೆ ಶೀಘ್ರ ಪರಿಹಾರ ಒದಗಿಸಿ : ಪಟ್ಟಣದಲ್ಲಿ ಸಮತಾ ಸೈನಿಕ ದಳ ಅಧ್ಯಕ್ಷ ಚಂದ್ರಕಾಂತ್ ನಿಟ್ಟೂರೆ

Homnabad, Bidar | Sep 4, 2025
ಈ ವರ್ಷ ಸುರಿದ ನಿರಂತರ ಮಳೆಯಿಂದಾಗಿ ಹಾನಿ ಗಿಡದ ರೈತರಿಗೆ ಸಾಧ್ಯವಾದಷ್ಟು ಶೇಕ್ರೆ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಸುಮತಾ ಸೈನಿಕದಳ ಅಧ್ಯಕ್ಷ ಚಂದ್ರಕಾಂತ್ ನಿಟ್ಟೂರೆ ಅವರು ಈ ಮೂಲಕ ಮನವಿ ಮಾಡಿದರು. ಅತಿವೃಷ್ಟಿ ಕಾರಣ ಹೊಲದಲ್ಲಿ ನೀರು ನಿಂತು ಕೈಗೆ ಬಂದ ತುತ್ತು ಬಾಯಿಗೆ ಬರೆದಂತ ಆದ ಕಾರಣ ರೈತರು ತೀವ್ರ ಸಂಕಷ್ಟದಲ್ಲಿ ಇದ್ದಾರೆ ಕಾರಣ ಬಿಡುಗಡೆ ಮಾಡುವಂತೆ ನಿಟ್ಟೂರೆ ಅವರು ಗುರುವಾರ ಮಧ್ಯಾಹ್ನ 1:45 ಕ್ಕೆ ಮನವಿ ಮಾಡಿದರು.
Read More News
T & CPrivacy PolicyContact Us