Download Now Banner

This browser does not support the video element.

ರಾಯಚೂರು: ನಗರದಲ್ಲಿ ಡಿಜೆ ಬದಲು ತಮಟೆ ಹವಾ ಜೋರು, ಕುಣಿದು ಕುಪ್ಪಳಿಸಿದ ಗಣೇಶ ಪ್ರತಿಷ್ಠಾಪನಾ ಸಮಿತಿ

Raichur, Raichur | Aug 25, 2025
ನಗರದ ವಾಲ್ಮೀಕಿ ವೃತ್ತದಲ್ಲಿ ಆಗಸ್ಟ್ 25 ರ ಸೋಮವಾರ ಮಧ್ಯಾಹ್ನ ಮೂರು ಗಂಟೆಗೆ ಜರುಗಿದ ಪ್ರತಿಷ್ಠಾಪನೆ ಪೂರ್ವದಲ್ಲಿ ನಡೆದ ಬೃಹತ್ ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ಡಿಜೆ ಬದಲಿಗೆ ತಮಟೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ಈಚಿನ ವರ್ಷಗಳಲ್ಲಿ ಗಣೇಶ ಚತುರ್ಥಿ ಬಂತೆಂದರೆ ಎಲ್ಲೆಲ್ಲೂ ಡಿಜೆ ಅಬ್ಬರ ಜೋರಾಗಿರುತ್ತದೆ. ಆದರೆ ಈ ಬಾರಿ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಾವಳಿ ರೂಪಿಸಿ ಡಿಜೆ ಬಳಕೆಗೆ ನಿರ್ಬಂಧ ಹೇರಿದ ಹಿನ್ನೆಲೆ ಪ್ರತಿಷ್ಠಾಪನೆ ಸಮಿತಿಯವರು ತಮಟೆ, ಡ್ರಮ್ಸ್ ವಾದಕರ ಮೊರೆ ಹೋಗಿದ್ದಾರೆ
Read More News
T & CPrivacy PolicyContact Us