ನವಲಗುಂದ ವಿಧಾನಸಭಾ ಮತಕ್ಷೇತ್ರ-69 ಅಣ್ಣಿಗೇರಿ ತಾಲೂಕಿನಲ್ಲಿ ಅತಿಯಾದ ಮಳೆಯಿಂದ ಸಾಸ್ವಿಹಳ್ಳಿ - ಬಳಗಾನೂರ ದಾರಿಯ ಮಧ್ಯೆಯಿರುವ ಸಿಡಿಯು ಕುಸಿದು ಬಿದ್ದಿದ್ದು ಸದರಿ ಸಿಡಿಯನ್ನು ಶಾಸಕರಾದ ಎನ್.ಎಚ್.ಕೋನರಡ್ಡಿ ಅವರು ವೀಕ್ಷಿಸಿ ಆದಷ್ಟು ಬೇಗ ದುರಸ್ಥಿಗೊಳಿಸಿ ನಾಗರಿಕರಿಗೆ ಸಂಚರಿಸಲು ಅನುಕೂಲ ಮಾಡಿಕೊಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.