ಕೇರಳ ರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ 'ನಾರಾಯಣ ಗುರು,' ವೆಂಬ, ಒಬ್ಬ ಸಮಾಜ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಅವರು ತಮ್ಮ ಇಡೀಜೀವನವನ್ನು ಮುಡಿಪಾಗಿಟ್ಟರು.ಜಯಂತಿಗಳೂ ನಮ್ಮನ್ನು ಒಂದೂಗೂಡಿಸುವ ಕೆಲಸವನ್ನು ಮಾಡುತ್ತಿವೆ. ಅವರು ಸಾರಿರುವಂತಹ ಸಂದೇಶಗಳನ್ನು ಇಂದಿನ,ಮುಂದಿನ ಪೀಳಿಗೆಗೆ ಮಹನಿಯರುಗಳ ಬಗ್ಗೆ ಪರಿಚಯಿಸಬೇಕು.ಅವರು ನಡೆದ ದಾರಿಯಲ್ಲಿ ನಾವು ನಡೆಯಬೇಕು "ನಾರಾಯಣ ಗುರುಗಳು ಸಮಾಜದ ಸುಧಾಕರಾಗಿದ್ದು, ಜಾತಿ, ವರ್ಗ ಸಂಘರ್ಷದ ವಿರುದ್ಧ ಹೋರಾಡಿದರು, ಸಾಮಾಜಿಕ ನ್ಯಾಯದ ನೆಲೆಗಟ್ಟಿನ ಮೇಲೆ ಸಮಾಜವನ್ನು ಸುಸ್ಥಿರವಾಗಿಸುವುದರ ಬಗ್ಗೆ ಉಪದೇಶ ಮಾಡುವ ಮೂಲಕ ಎಲ್ಲರೂ ಸಮಾನರು ಎಂದು ಸಾರಿದರ