ಕಳೆದ ನಾಲ್ಕೈದ ತಿಂಗಳಿಂದ ಆಕ್ಟಿವ್ ಆಗಿ ಖಾನಾಪೂರ ತಾಲೂಕಿನಲ್ಲಿ ಚುನಾವಣೆ ಸಿದ್ದತೆ ನಡೆಸಿದ್ದೇವೆ ಸೊಸೈಟಿಯ ಎಲ್ಲರೂ ಬಂದು ನನಗೆ ಬೆಂಬಲ್ ನೀಡಿದ್ದರು ಜಿಲ್ಲೆಯ ರಾಜಕೀಯ ಪರಿಸ್ಥಿತಿ,ಡಿಸಿಸಿ ಬ್ಯಾಂಕ್ ಚುನಾವಣೆ ಹೇಗೆ ನಡೆಸಬೇಕೆಂದು ಜಿಲ್ಲಾ ಮಂತ್ರಿಯವರು ಸುದೀರ್ಘವಾದ ಸಭೆ ಮಾಡಿದ್ವಿ ನಾನು ಚುನಾವಣೆ ಕಣದಿಂದ ಹಿಂದೆ ಸರಿಬೇಕು ಎಂದು ನಿರ್ಧಾರ ಕೈಗೊಂಡು ಜಿಲ್ಲಾ ಮಂತ್ರಿಗಳು ಹೇಳಿರುವ ಪ್ರಕಾರ ನಾನು ಬದ್ದರಾಗಿದ್ದೇವೆ ನಾವು ಇನ್ನು ಸಣ್ಣವರು ಅವಕಾಶಗಳು ಬಹಳ ಬರುತ್ತವೆ ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ನಾವು ಮಂತ್ರಿಗಳ ಹೇಳಿಕೆಗೆ ಬದ್ದರಿದ್ದೇವೆ ಸದ್ಯದ ಪರಿಸ್ಥಿತಿಯಲ್ಲಿ ಯಾವು ನಿರ್ಧಾರ ಕೈಗೊಳ್ಳಬೇಕು ಅದನ್ನ ಕೈಗೊಂಡಿದ್ದೇವೆ ಎಂದು ಗುರುವಾರ 11 ಗಂಟೆಗೆ ಎಂಎಲ್ ಸಿ ಚೆನ್ನರಾಜ್ ಹಟ್ಟಿಹೊಳಿ ಮಾತನಾಡಿದರು.