ಮೈಸೂರು: ಹಿಂದೂ ಜಾಗರಣ ವೇದಿಕೆಯಿಂದ ಚಾಮುಂಡಿ ಚಲೋ ಹಿನ್ನಲೆ. ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬಂದ ದಲಿತ ಮಹಾಸಭಾ ಅಧ್ಯಕ್ಷನನ್ನು ವಶಕ್ಕೆ ಪಡೆದ ಖಾಕಿ ಪ್ರತಾಪ ಸಿಂಹ ನ ನಡಿಗೆ ದ್ವೇಷದ ಕಡೆಗೆ , ಮಹದೇವಪ್ಪನ ನಡಿಗೆ ಸೌಹಾರ್ದದ ಕಡೆಗೆ ಎಂದು ಘೋಷಣೆ. ಸ್ಥಳಕ್ಕೆ ಬರುತ್ತಿದ್ದಂತೆ ವಶಕ್ಕೆ ಪಡೆದ ಪೊಲೀಸರು ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಪೊಲೀಸರ ಸರ್ಪಗವಲು ಮುಂದುವರಿಕೆ...