ಬಾಗಲಕೋಟೆ ಬಾಗಲಕೋಟೆ ಜಿಲ್ಲೆಗೆ ಮಂಜೂರು ಆಗಿರುವ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಸಂಪುಟ ಸಭೆಯಲ್ಲಿ 450 ಕೋಟಿ ಆರಂಭಿಕ ಅನುಮೋದನೆ ನೀಡುವ ಮೂಲಕ ಮುಳುಗಡೆ ಜನತೆಗೆ ಮಹತ್ವ ಕೊಡುಗೆ ನೀಡಿದೆ ಎಂದು ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರಕ್ಷಿತಾ ಭರತ್ ಕುಮಾರ್ ಈಟಿ ಅವರು ಸಿದ್ದರಾಮಯ್ಯ ಸರ್ಕಾರವನ್ನ ಬಣ್ಣಿಸಿದ್ದಾರೆ