ಕಲಬುರಗಿ : ಕಲಬುರಗಿ ನಗರದಲ್ಲಿ ನವೀಕರಣಗೊಂಡ ಅತ್ಯಾಧುನಿಕ ಡಾ ಎಸ್ಎಮ್ ಪಂಡಿತ ರಂಗ ಮಂದಿರವನ್ನ ಇಂದು ಜಿಲ್ಲಾ ಉಸ್ತುವಾರಿ ದ ಸಚಿವ ಪ್ರಿಯಾಂಕ್ ಖರ್ಗೆ ಉದ್ಘಾಟನೆ ಮಾಡಿದರು.. ಸೆಪ್ಟೆಂಬರ್ 10 ರಂದು ಮಧ್ಯಾನ 12 ಗಂಟೆಗೆ ನಡೆದ ಸಮಾರಂಭದಲ್ಲಿ ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಅತ್ಯಾಧುನಿಕ ರೀತಿಯಲ್ಲಿ ನವೀಕರಣಗೊಂಡಿರೋ ರಂಗ ಮಂದಿರವನ್ನ ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಿದರು..