Download Now Banner

This browser does not support the video element.

ಚಿಕ್ಕಬಳ್ಳಾಪುರ: ಹೃದಯ ಸಮಸ್ಯೆಯಿರುವ ದಕ್ಷಿಣ ಆಫ್ರಿಕಾ ಮಕ್ಕಳಿಗೆ ಶ್ರೀ ಮಧುಸೂದನ ಸಾಯಿ ಆಸ್ಪತ್ರೆಗಳಲ್ಲಿ ಸುಲಭ ಚಿಕಿತ್ಸೆ: ಸತ್ಯ ಸಾಯಿ ಗ್ರಾಮದಲ್ಲಿ ಸದ್ಗುರು

Chikkaballapura, Chikkaballapur | Sep 9, 2025
ಹೃದಯದ ಸಮಸ್ಯೆಯಿರುವ ದಕ್ಷಿಣ ಆಫ್ರಿಕಾದ ಮಕ್ಕಳಿಗೆ ನಮ್ಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಪೋಷಕರು ಸಿದ್ಧರಿದ್ದರೆ ಅಂಥ ಮಗುವನ್ನು ಅಲ್ಲಿಂದ ಭಾರತಕ್ಕೆ ಕರೆ ತಂದು ನಮ್ಮ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಕೊಟ್ಟು ವಾಪಸ್ ಕಳಿಸಲಾಗುವುದು. ನಾವು ಈ ಎಲ್ಲ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಿಸಿದರು. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 100 ದಿನಗಳ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 25ನೇ ದಿನವಾದ ಇಂದು
Read More News
T & CPrivacy PolicyContact Us