ಕಲಬುರಗಿ : ಕಲಬುರಗಿ ತಾಲೂಕಿನ ಸೀತನೂರು ಗ್ರಾಮದಲ್ಲಿ ಹಾಡುಹಗಲೇ ಶಿವರಾಯ್ ಮಾಲೀಪಾಟೀಲ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಲಕ್ಷ್ಮಿಕಾಂತ್‌ನನ್ನ ಫರಹತ್ತಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ.. ಸೆ1 ರಂದು ಬೆಳಗ್ಗೆ 11 ಗಂಟೆಗೆ ಮಾಹಿತಿ ಲಭ್ಯವಾಗಿದೆ... 2008 ರಲ್ಲಿ ತಂದೆ ನಾಗೇಂದ್ರನ ಕೊಲೆಗೆ ಪ್ರತಿಕಾರವಾಗಿ ಶಿವರಾಯ್ ಮಾಲೀಪಾಟೀಲ್‌ನನ್ನ ನಿನ್ನೆ ಬೆಳ್ಳಂಬೆಳಗ್ಗೆ ತಲವಾರ್‌ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದನು..