ಸೆಪ್ಟಂಬರ್ 15 ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬವನ್ನು ಇಂಜನಿಯರ್ಸ್ ಡೆ ಎಂದು ಆಚರಿಸಲಾಗುತ್ತಿದೆ ಆ ದಿನದಂದೆ ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಸಮಾರಂಭ ಕಾಲೇಜಿನ ಕ್ಯಾಂಪಸ್ನಲ್ಲಿ ನಡೆಯಲಿದ್ದು ಭಾರತ ವಿಜ್ಞಾನ ಸಂಸ್ಥೆಯ ಸಂಶೋಧಕರು ಹಿರಿಯ ಪ್ರಾಧ್ಯಾಪಕರಾದ ಪ್ರೋ.ಜಗದೀಶ್ ಗೋಪಾಲನ್ ವಿಶೇಷ ಅಹ್ವಾನಿತರಾಗಿ ಭಾಗವಹಿಸಲಿದ್ದಾರೆ,ಈ ಒಂದು ಸಮಾರಂಭದಲ್ಲಿ ಕಾಲೇಜಿನ ಭಾನು ಚೈತನ್ಯ,ನಿರ್ದೇಶಕರಾದ ಗೋಪಾಲ್ ಕೃಷ್ಣ,ಕಾರ್ಯದರ್ಶಿ ಚೈತನ್ಯ ವರ್ಮ,ಭಾಗವಹಿಸಲಿದ್ದಾರೆ ಎಂದು ನಾಗಾರ್ಜುನ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಾಂಶುಪಾಲ ಡಾ. ತಿಪ್ಪೇಸ್ವಾಮಿ ತಿಳಿಸಿದರು