ಸರ್ಕಾರಿ ಬಸ್ ತಡೆದು ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು.ಸಮಯಕ್ಕೆ ಸರಿಯಾಗಿ ಬಸ್ ಬಾರದ್ದಕ್ಕೆ ಬಸ್ ತಡೆದು ಪ್ರತಿಭಟನೆ.ಬಾಗಲಕೋಟೆ ಜಿಲ್ಲೆಯ ಚಟ್ನಿಹಾಳ ಗ್ರಾಮದಲ್ಲಿ ಘಟನೆ.ನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ. ಸಾಕಷ್ಟು ಬಾರಿ ಹೇಳಿದ್ರೂ ಬಾರದ ಪ್ರಯೋಜನ..ಆಕ್ರೋಶಗೊಂಡು ಇಂದು ಕೆಎಸ್ಆರ್ ಟಿಸಿ ಬಸ್ ತಡೆದ ವಿದ್ಯಾರ್ಥಿಗಳು.ಕರಡಿಯಿಂದ ಇಲಕಲ್ ಮಾರ್ಗವಾಗಿ ತೆರಳುವ ಬಸ್ ಗಳು.ಸಮರ್ಪಕವಾಗಿ ಬಸ್ ಬಿಡಿಸೋವರೆಗೆ ಬಸ್ ಬಿಡೋದಿಲ್ಲವೆಂದ ವಿದ್ಯಾರ್ಥಿಗಳು. ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಚಟ್ನಿಹಾಳ ಗ್ರಾಮ.