ಆಗಸ್ಟ್ 26 ರಾತ್ರಿ 11 ಗಂಟೆ ಸುಮಾರಿಗೆ ಆಟೋ ಚಾಲಕನ ಮೇಲೆ ದಂಪತಿಗಳು ದರ್ಪ ಮೆರೆದಿರುವ ಘಟನೆ ನಡೆದಿದೆ. ಒನ್ ವೇ ಅಲ್ಲಿ ಬಂದು ರಸ್ತೆಯಲ್ಲಿ ಕಿರಿಕ್ ಮಾಡಿದ್ದಾರೆ. ಡಿವೈಡರ್ ಕಾಣಿಸದೆ ಬಂದಿರೋದು ಅಂತ ಸಬೂಬು ಹೇಳುವ ಕಾರು ಚಾಲಕ ಸುಮ್ಮನೆ ಕ್ಯಾತೆ ತೆಗೆಯುತ್ತಾನೆ. ಆಟೋ ಚಾಲಕನಿಗೆ ಅವಾಚ್ಯ ಪದ ಬಳಕೆ ಆಗುತ್ತೆ. ಆಮೇಲೆ ದಂಪತಿಗಳು ಇಬ್ಬರು ಸೇರಿ ಮಾತಿನ ಅಟ್ಯಾಕ್ ಮಾಡಿರುವ ಘಟನೆ ನಡೆದಿದೆ. ಶಿವಾನಂದ ಫ್ಲೈ ಓವರ್ ಸಮೀಪ ನಡೆದ ಘಟನೆ ಅಂತ ತಿಳಿದು ಬಂದಿದೆ