ಬೆಳ್ಳಂ ಬೆಳಿಗ್ಗೆ ನಗರದ ಕಲಾ ಕಾಲೇಜಿನ ಕ್ರೀಡಾಂಗಣಕ್ಕೆ ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಕ್ರೀಡಾಂಗಣದ ವಸ್ತು ಸ್ಥಿತಿಗಳ ಬಗ್ಗೆ ವಿಚಾರಿಸಿದರು. ಇದೆ ವೇಳೆ ಡ್ಯಾಡ್ ಅಂಡ್ ತಂಡದ ಆಟಗಾರರಾದ ರವಿಕುಮಾರ್, ಸುಧಿ, ಪತ್ರಕರ್ತರಾದ ಪ್ರಕಾಶ್ ಬೆಳವಾಡಿ, ಕಿರಣ್, ಸಂಸದರ ಮಾಧ್ಯಮ ಸಂಯೋಜಕ ಸ್ವರೂಪ್ ಮೊದಲಾದವರು, ನಿತ್ಯ ಆಟೋಗಳಿಗೆ ಹಸಿರು ಹುಲ್ಲು ಸಮಸ್ಯೆಯಾಗಲಿದೆ ಎಂಬ ವಿಷಯ ನಟಿಸಿ ಅವರ ಗಮನಕ್ಕೆ ತಂದರು. ಈ ವೇಳೆ ಮುಂದಿನ ಒಂದು ವಾರದೊಳಗೆ ಕ್ರೀಡಾಂಗಣವನ್ನು ಸ್ವಚ್ಛ ಮಾಡಿಸುವಂತೆ ಮಹಾನಗರ ಪ