ಕೊಪ್ಪಳ ತಾಲೂಕಿನ ಶಿವಪುರ ಕೆರೆಯ ಬಳಿಯ ತುಂಗಭದ್ರಾ ನದಿಯಲ್ಲಿ ನಾಡ ದೋಣಿ ಚಾಲಕರು ಪ್ರವಾಸಿಗರ ಜೀವದ ಜೊತೆ ಚಲ್ಲಾಟವಾಡ್ತಿದ್ದಾರೆ. ತುಂಬಿ ಹರಿಯಿತ್ತಿರೋ ತುಂಗಭದ್ರಾ ನದಿಯಲ್ಲಿ ಸುರಕ್ಷತಾ ಕ್ರಮಗಳಿಲ್ಲದೆ, ಪ್ರವಾಸಿಗರನ್ನ ದೋಣಿಯಲ್ಲಿ ಕರೆದುಕೊಂಡು ಹೋಗ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನದಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಬಿಡ್ತಿದ್ರು ದೋಣಿ ಚಾಲಕರ ಹುಚ್ಚಾಟದಿಂದ ಪ್ರವಾಸಿಗರ ಜೀವಕ್ಕೆ ಕುತ್ತು ಬಂದ್ರೆ ಯಾರು ಜವಾಬ್ದಾರಿ ಎನ್ನುವಂತಾಗಿದೆ...