Download Now Banner

This browser does not support the video element.

ಸಿಂಧನೂರು: ಕಲಮಂಗಿ ಗ್ರಾಮದಲ್ಲಿ ಗಣೇಶನ ವಿಸರ್ಜನೆಗೆ ಅದ್ದೂರಿ ಮೆರವಣಿಗೆ

Sindhnur, Raichur | Aug 27, 2025
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕಲಮಂಗಿ ಗ್ರಾಮದಲ್ಲಿ ವಿಜ್ಞ ವಿನಾಶಕ ಗಣೇಶನನ್ನು ವಿಸರ್ಜನೆ ಮಾಡಲು ಪ್ರಮುಖ ಬೀದಿಗಳಲ್ಲಿ ಡ್ರಮ್ಸೆಟ್ ಬಾರಿಸುವ ಮೂಲಕ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಲಾಯಿತು ಈ ಮೆರವಣಿಗೆಯಲ್ಲಿ ವಿವಿಧ ವಾದ್ಯಗಳೊಂದಿಗೆ ಸಂಭ್ರಮಿಸಲಾಯಿತು. ಈ ಮೆರವಣಿಗೆಯನ್ನು ನೋಡಲು ಹೊರಗುರು ಜರ ಮೂರ್ತಿಗಳು ಹಾಗೂ ಗ್ರಾಮದ ಮುಖಂಡರು ಯುವಕರು ಮಹಿಳೆಯರು ಭಾಗಿಯಾಗಿ ಮೆರವಣಿಗೆಯನ್ನು ಕಣ್ತುಂಬಿ ಕೊಂಡರು.
Read More News
T & CPrivacy PolicyContact Us