ಧರ್ಮಸ್ಥಳ ಪ್ರಕರಣ, ರಾಜಕೀಯಕ್ಕೆ ಬಳಕೆ ಆರೋಪ,ಧರ್ಮವನ್ನ ರಾಜಕೀಯಕ್ಕೆ ಬಳಕೆ ಮಾಡಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕೀಯ ಇರಬಾರದು,ಹಾಸನದಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹೇಳಿಕೆ,ದೇಶದ ಸಂವಿಧಾನ ತುಂಬಾ ಸ್ಟ್ರಾಂಗ್ ಆಗಿದೆ,ಯಾರೇ ತಪ್ಪು ಮಾಡಿದ್ರು ಕಾನೂನಿಗಿಂತ ದೊಡ್ಡವರು ಯಾರು ಇಲ್ಲ,ಮೂರು ರಾಜಕೀಯ ಪಕ್ಷಗಳು ಧರ್ಮ ಕ್ಷೇತ್ರದಲ್ಲಿ ರಾಜಕಾರಣ ಮಾಡೋದು ಬಿಟ್ಟು, ತಪ್ಪು ಮಾಡಿದವರಿಗೆ ಶಿಕ್ಷೆ ಆಗುವ ಕೆಲಸ ಮಾಡಿ ಧರ್ಮಸ್ಥಳ ಕ್ಷೇತ್ರವನ್ನ ಆರೋಪ ಮುಕ್ತಗೊಳಿಸಿ ತನಿಖೆ ಪ್ರಾಮಾಣಿಕವಾಗಿ ಆಗಬೇಕಾದರೆ ಮೂರು ಪಕ್ಷಗಳ ರಾಜಕೀಯ ದೊಂಬರಾಟ ನಿಲ್ಲಬೇಕು ಎಂದರು.