Download Now Banner

This browser does not support the video element.

ಹುಮ್ನಾಬಾದ್: ಬ್ರಹ್ಮಶ್ರೀ ನಾರಾಯಣ ಗುರು ಕನಸು ನನಸಾಗಿಸಲು ಶ್ರಮಿಸಿ : ನಗರದಲ್ಲಿ ಆರ್ಯ ಈಡಿಗ ಸಮಾಜ ಅಧ್ಯಕ್ಷ ತಿಪ್ಪಯ್ಯ ಗುತ್ತೇದಾರ್

Homnabad, Bidar | Sep 7, 2025
ಬ್ರಹ್ಮಶ್ರೀ ನಾರಾಯಣ ಗುರು ಅವರ ಕನಸು ನನಸಾಗಿಸಲು ಸಮಾಜದ ಬಾಂಧವರು ಶ್ರಮಿಸಬೇಕು ಎಂದು ಆರ್ಯ ಈಡಿಗ ಸಮಾಜದ ಅಧ್ಯಕ್ಷ ತಿಪ್ಪಯ್ಯ ಗುತ್ತೇದಾರ್ ಸಲಹೆ ನೀಡಿದರು. ನಗರದಲ್ಲಿ ಭಾನುವಾರ ಬೆಳಗ್ಗೆ 11:30 ಕ್ಕೆ ಸಮಾಜ ಸಂಘದಿಂದ ಏರ್ಪಡಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ಯ ಈಡಿಗ ಸಮಾಜ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
Read More News
T & CPrivacy PolicyContact Us