ವಿದ್ಯುತ್ ಕೆಲಸಕ್ಕೆ ಹೋಗಿದ್ದ ಕಾರ್ಮಿಕ ವಿದ್ಯುತ್ ಕಾಮಗಾರಿ ಮಾಡುವ ವೇಳೆ ಸಾವು; ಬೀಚಗಾನಹಳ್ಳಿ ಲೈನ್ ಮೆನ್ ಚಂದ್ರಕುಮಾರ್ ಎನ್. ಕಾರ್ಮಿಕನನ್ನು ಯಾರಿಗೂ ತಿಳಿಯದಿ ಮುಚ್ಚಿಹಾಕಿರುವ ಘಟನೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂದಾರ್ಲಹಳ್ಳಿ ಕೆರೆಯಲ್ಲಿ ಪತ್ತೆಯಾಗಿದೆ. ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಗ್ರಾಮದ ವಿದ್ಯುತ್ ಕಾರ್ಮಿಕ ರವಿ(33) ಮೃತ ಕಾರ್ಮಿಕ ಎಂದು ಗುರುತಿಸಲಾಗಿದೆ.