ದಿನಾಂಕ 14.09.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 04:00 ಗಂಟೆಯವರೆಗೆ 110/11 ಕೆವಿ ಬೈಕಂಪಾಡಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆವಿ ಲೆಮಿನಾ ಫೀಡರ್ ನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಲಕ್ಷ್ಮಿ ಆಕ್ಸಿಜನ್, ಬೆಲ್ ಪೈಂಟ್ಸ್, ಕೊಂಕಣ್ ಸ್ಪೆಶಾಲಿಟಿ, ಶಕ್ತಿ ಟೂಲ್ಸ್, ಗ್ವಾಸ್ಫ್ (GWASF), ಲೆಮಿನಾ, ಮಾಸ್ಟರ್ ಐಸ್ ಪ್ಲ್ಯಾಂಟ್, ಲೋಬೋ, ದುರ್ಗಾದಯಾ ಹೊಟೇಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.