Download Now Banner

This browser does not support the video element.

ರಾಯಚೂರು: ನಗರದಲ್ಲಿ ಪ್ಯಾಸೆಂಜರ್ ಆಟೋ ರಿಕ್ಷಾಗಳಿಗೆ ಕ್ರಮ ಸಂಖ್ಯೆ ವಿತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Raichur, Raichur | Sep 10, 2025
ಸಂಚಾರ ಪೊಲೀಸ್ ಠಾಣೆ ವತಿಯಿಂದ ನಗರದಲ್ಲಿ ಎಲ್ಲಾ ದಾಖಲಾತಿಗಳನ್ನು ಹೊಂದಿರುವ ಪ್ರಯಾಣಿಕರ ಆಟೋ ರಿಕ್ಷಾ ಗಳಿಗೆ ಕ್ರಮ ಸಂಖ್ಯೆಗಳನ್ನು ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ಪುಟ್ಟಮಾದಯ್ಯ ಸೆ10 ರ ಬುಧವಾರ ಚಾಲನೆ ನೀಡಿದರು. ಈ ಮೂಲಕ ಎಲ್ಲಾ ದಾಖಲಾತಿಗಳನ್ನು ಹೊಂದಿರುವ ಪ್ರಯಾಣಿಕರ ಆಟೋ ರಿಕ್ಷಾದವರು ಸಂಚಾರ ಪೊಲೀಸ್ ಠಾಣೆಯಲ್ಲಿ ಬಂದು ತಮ್ಮ ವಾಹನಕ್ಕೆ ಸಂಬಂಧಿಸಿದ ದಾಖಲಾತಿಗಳು ನೀಡಿ ಕ್ರಮ ಸಂಖ್ಯೆಗಳನ್ನು ಪಡೆದುಕೊಳ್ಳಲು ಈ ಮೂಲಕ ತಿಳಿಸಲಾಯಿತು. ಆಟೋ ಚಾಲಕರು ಕ್ರಮ ಸಂಖ್ಯೆ ಪಡೆಯಲು ಠಾಣೆಗೆ ಬರುವಾಗ ಆರ್ ಸಿ ಬುಕ್, ಡಿಎಲ್ ಇನ್ಸೂರೆನ್ಸ್ ಪರ್ಮಿಟ್,ಫಿಟ್ನೆಸ್ ಪ್ರಮಾಣಪತ್ರ, ಆಧಾರ್ ಕಾರ್ಡ್ ಹಾಗೂ ಒಂದು ಪಾ
Read More News
T & CPrivacy PolicyContact Us