Download Now Banner

This browser does not support the video element.

ಗಂಗಾವತಿ: ನಿರ್ಮಲ ತುಂಗಭದ್ರಾ ಅಭಿಯಾನದ 3ನೇ ಹಂತದ ಪಾದಯಾತ್ರೆಯ ಕುರಿತು ಕೋರ್ ಕಮಿಟಿ ಸಭೆ ನಗರದಲ್ಲಿ ಯಶಸ್ವಿ

Gangawati, Koppal | Aug 24, 2025
ನಿರ್ಮಲ ತುಂಗಭದ್ರಾ ಅಭಿಯಾನದ 3ನೇ ಹಂತದ ಪಾದಯಾತ್ರೆಯ ಕುರಿತು ಕೋರ್ ಕಮಿಟಿ ಸಭೆ ಇಂದು ಆಯೋಜಿಸಲಾಗಿತ್ತು. ಆಗಸ್ಟ್ 24 ರಂದು ಮಧ್ಯಾಹ್ನ 2-00 ಗಂಟೆಗೆ ಸಭೆ ನಡೆಯಿತು. ಸಭೆಯಲ್ಲಿ ಲಲಿತಾರಾಣಿ ಶ್ರೀರಂಗದೇವು ರಾಯಲು. ಬಸವರಾಜ ಪಾಟೀಲ್ ವೀರಾಪುರ, ಸಿಪಿ ಮಾಧವನ್, ಬಾಲಕೃಷ್ಣ ನಾಯ್ಡು* ಹಾಗೂ ಲೋಕೇಶ್ವರಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು ತುಂಗಭದ್ರಾ ನದಿಯ ಸಂರಕ್ಷಣೆಯ ಮಹೋದ್ದೇಶ ಹೊಂದಿದೆ ಎಂದು ಸಭೆಯ ಚರ್ಚೆ ಮಾಡಿದರು.
Read More News
T & CPrivacy PolicyContact Us