Download Now Banner

This browser does not support the video element.

ಭದ್ರಾವತಿ: ತಡಸ ಧಡಂಘಟ್ಟ, ವೀರಾಪುರ, ಅರಳಿಹಳ್ಳಿ, ಸಿದ್ದಾಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆಯಿಂದ ಪಥಸಂಚಲನ

Bhadravati, Shimoga | Apr 1, 2024
ತಡಸ ಧಡಂಘಟ್ಟ, ವೀರಾಪುರ, ಅರಳಿಹಳ್ಳಿ, ಸಿದ್ದಾಪುರ ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಲೋಕಸಭೆ ಚುನಾವಣೆ ಅಂಗವಾಗಿ ಪಥಸಂಚಲನ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಿಪಿಐ ಜಗದೀಶ್ ಹಂಚಿನಾಳ, ಪಿಎಸ್‌ಐ ದೇವರಾಜ್, ಎಎಸ್‌ಐ ಮಂಜೇಶ್ ಹಾಗೂ ಪೊಲೀಸ್ ಸಿಬ್ಬಂದಿ, ಮಿಲ್ಟ್ರಿ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Read More News
T & CPrivacy PolicyContact Us