Download Now Banner

This browser does not support the video element.

ವಿಜಯಪುರ: ನಗರದಲ್ಲಿ ಬಸವೇಶ್ವರ ಉತ್ಸವ ಸಮಿತಿ ವತಿಯಿಂದ ವಿನೂತನ ಗಣಪತಿ ಮೂರ್ತಿಯ ಪ್ರತಿಷ್ಟಾಪನೆ, ಅದರ ವಿಶೇಷತೆ ಏನು..?

Vijayapura, Vijayapura | Sep 2, 2025
ವಿಜಯಪುರ ನಗರದ ಬಸವೇಶ್ವರ ಉತ್ಸವ ಸಮಿತಿ ವತಿಯಿಂದ ವಿನೂತನ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಲಾಗಿದೆ. ಕಳೆದ 56 ವರ್ಷದಿಂದ ಗಣೆಶೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಆದರೆ ಈ ಬಾರಿ ವಿಶೇಷವಾಗಿ ದೇಶದ ಶ್ರೇಷ್ಠ ಹಾಗೂ ಹೆಸರಾಂತ ಕಲಾವಿದರಾದ ಫ್ರೋ. ಭಗವಾನ್ ರಾಂಪೂರೆ ಎಂಬಾತರಿಂದ ಫೈಬರ್ ಗಣಪತಿಯನ್ನು ಮಾಡಿಸಲಾಗಿದೆ. ಇದೋಂದು ಪರಿಸರ ಸ್ನೇಹಿ ಗಣಪತಿಯಾಗಿದೆ. ಇದಕ್ಕೆ ವಿಶೇಷವಾಗಿ ಶ್ರೀಮಂತ ಯೋಗಿ ಎಂದು ಹೆಸರಿಡಲಾಗಿದೆ....
Read More News
T & CPrivacy PolicyContact Us