ಗಂಗಾವತಿ ತಾಲೂಕಿನ ಅಂಜಾನದ್ರಿ ಪರ್ವತದಲ್ಲಿರೋ ಆಂಜನೇಯನ ದೇವಸ್ಥಾನಕ್ಕೆ, ರವಿವಾರ ಭಕ್ತರ ದಂಡು ಹರಿದು ಬಂದಿದ್ದು, ಸಾವಿರಾರು ಜನ ಭಕ್ತರು ಆಂಜನೇಯನ ದರ್ಶನ ಪಡೆದಿದ್ದಾರೆ. ಗ್ರಹಣದ ಹಿನ್ನಲೆಯಲ್ಲಿ ಸಂಜೆ 5 ಗಂಟೆಗೆ ದೇವಸ್ಥಾನ ಬಂದ್ ಆಗಲಿದ್ದು, ಈ ಹಿನ್ನೆಲೆ ಬೆಳಿಗ್ಗೆಯಿಂದಲೂ ಭಕ್ತರ ದಂಡು ಹರಿದು ಬರ್ತಿದೆ. ಸೋಮವಾರ ಬೆಳಿಗ್ಗೆಯಿಂದ ಮತ್ತೆ ಭಕ್ತರ ದರ್ಶನಕ್ಕೆ ದೇವಸ್ಥಾನ ಮುಕ್ತವಾಗಲಿದೆ..