Download Now Banner

This browser does not support the video element.

ಬಾದಾಮಿ: ಚಂದ್ರಗ್ರಹಣ ಹಿನ್ನೆಲೆ,ಬಾದಾಮಿಯ ಬನಶಂಕರಿ ದೇವಸ್ಥಾನ ಬಂದ್ ಇಲ್ಲ

Badami, Bagalkot | Sep 6, 2025
ನಾಳೆ ಚಂದ್ರ ಗ್ರಹಣ ಹಿನ್ನೆಲೆ. ಐತಿಹಾಸಿಕ ಬಾದಾಮಿ ಬನಶಂಕರಿ ದೇಗುಲ ಯಾವುದೇ ಬಂದ್ ಇಲ್ಲ. ಚಂದ್ರಗ್ರಹಣದ ವೇಳೆ ದೇವಿಗೆ ನಿರಂತರ ಜಲಾಭಿಷೇಕ. 9:57 ಸ್ಪರ್ಶ ಕಾಲ 1:27 ಮೋಕ್ಷ ಕಾಲ. ಸ್ಪರ್ಶ ಕಾಲದಿಂದ ಮೋಕ್ಷ ಕಾಲದವರೆಗೆ ದೇವಿಗೆ ಜಲಾಭಿಷೇಕ.ಮೋಕ್ಷ ಕಾಲದ ಬಳಿಕ ದೇವಿಗೆ ಅಭಿಷೇಕ ಅಲಂಕಾರ.ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇಗುಲ.
Read More News
T & CPrivacy PolicyContact Us