Download Now Banner

This browser does not support the video element.

ಧಾರವಾಡ: ಸಂಗೋಳ್ಳಿ ರಾಯಣ್ಣ ಅವರ ಮೇಲಿನ ಪ್ರೀತಿ ಹೆಚ್ಚಿಸಿದ ಮಹಾತ್ಮ ಬಸವಲಿಂಗಯ್ಯ: ನಗರದಲ್ಲಿ ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ

Dharwad, Dharwad | Sep 1, 2025
ಸಂಗೋಳ್ಳಿ ರಾಯಣ್ಣ ಅವರ ಮೇಲಿನ ಪ್ರೀತಿ ಹೆಚ್ಚಿಸಿದ ಮಹಾತ್ಮ ಬಸವಲಿಂಗಯ್ಯ ಹಿರೇಮಠ ಎಂದು ಹಂಪಿ ಕನ್ನಡ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲಿಕಾ ಘಂಟಿ ತಿಳಿಸಿದರು. ನಗರದ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಸೋಮವಾರ ಸಂಜೆ 6 ಗಂಟೆಗೆ ಗಾನ-ಗಾರುಡಿಗ ಬಸವಲಿಂಗಯ್ಯ ಹಿರೇಮಠ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಬಸವಲಿಂಗಯ್ಯ ಹೆಸರನ್ನು ಉಳಿಸುವ ಕೆಲಸವನ್ನು ನಾವು ಮಾಡಬೇಕಿದೆ.
Read More News
T & CPrivacy PolicyContact Us