ಜಿಲ್ಲಾಧಿಕಾರಿ ಡಾ.ಆನಂದ ಕೆ ಹಾಗೂ ಜಿಲ್ಲಾ ಪಂಚಾಯತಿ ಸಿಇಒ ರಿಷಿ ಆನಂದ ಅವರು ಅಧಿಕಾರಿಗಳ ತಂಡದೊಂದಿಗೆ ಸಾರವಾಡ ಗ್ರಾಮದ ಬಳಿಯ ಡೋಣಿ ನದಿಯ ಪ್ರವಾಹದ ಹಾನಿ ಪರಿಶೀಲನೆ ನಡೆಸಿದರು. ಇನ್ನೂ ಬ್ರೀಡ್ಜ್ ಸಹೊತ ಶಿಥಿತಗೊಂಡಿದ್ದನ್ನು ಡಿಸಿ ಡಾ.ಆನಂದ ಕೆ ವೀಕ್ಷಣೆ ಮಾಡಿದರು. ಬಳಿಕ ಮಾದ್ಯಮದವರನ್ನು ಉದ್ದೇಶಿಸಿ ಮಾತಾನಾಡಿ ಬೆಳೆ ಹಾನಿ ಸುಮಾರು 5 ವರೆ ಸಾವಿರ ಹೆಕ್ಟೇರ್ ಹಾನಿಯಾಗಿದೆ. ಬೆಳೆ ಹಾನಿಯ ಪರಿಹಾರದ ಹಣವನ್ನು ರೈತರ ಖಾತೆಗೆ ಹಾಕಲಾಗುವದು