ಪುಡ್ ಕೋರ್ಟ್ ದಿಢೀರ್ ಭೇಟಿ ನೀಡಿದ ಹಾಸನ ಮೇಯರ್ ಹಾಸನ :ನಗರ ಪಾಲಿಕೆ ಮೇಯರ್ ಹೇಮಲತಾ ಕಮಲ್ ಕುಮಾರ್, ಇಂಜಿನಿಯರ್ ಕವಿತಾ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಇಂದು ಪುಡ್ ಕೋರ್ಟ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಮೇಯರ್ ಹಾಗೂ ಅಧಿಕಾರಿ ಗಳ ತಂಡ, ನಗರದ ಎಂ.ಜಿ ರಸ್ತೆಯಲ್ಲಿರುವ ಫುಡ್ ಕೋರ್ಟ್‌ಗೆ ದೌಡಾಯಿಸಿ, ತಯಾರು ಮಾಡಿದ್ದ ವಿವಿಧ ಆಹಾರ ಪದಾರ್ಥಗಳು ಹಾಗೂ ಮಳಿಗೆಗಳ ವ್ಯಾಪ್ತಿಯಲ್ಲಿ ಶುಚಿತ್ವ ಪರಿಶೀಲಿಸಿತು.ಈ ವೇಳೆ ಕೆಲವರು ಶುಚಿತ್ವ ಕಾಪಾಡದೇ ಇರುವುದು ಕಂಡು ಬಂತು. ಕೆಲವರು ವಾಟರ್ ಕ್ಯಾನ್‌ಗಳನ್ನು ಕ್ಲೀನ ಮಾಡಿರಲಿಲ್ಲ. ಅಲ್ಲದೆ ಅವಧಿ ಮುಗಿದಿರುವ ಆಹಾರ ತಯಾರಿಕಾ ಪದಾರ್ಥಗಳೂ ಕಣ್ಣಿ